ಯುಗಾದಿ ಹಬ್ಬ ಮುಗಿದ್ರೂ ಸಹ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಹಾಗೆ ಕಳೆಗಟ್ಟಿದೆ. ಕಬ್ಬನ್ ಪಾರ್ಕ್ ನಲ್ಲಿ ನಮ್ಮ ಬೆಂಗಳೂರು ಹಬ್ಬ 2023 ಅದ್ದೂರಿಯಾಗಿ ನಡೆಯುತ್ತಿದೆ.ಯುಗಾದಿ ಹಬ್ಬ ಕಳೆದು ಎರಡು ದಿನವಾದರೂ ಸಹ ಬೆಂಗಳೂರಿನ ಜನರು ಇನ್ನೂ ಹಬ್ಬದ ಗುಂಗಿನಲ್ಲೇ ಇದ್ದಾರೆ ಇದಕ್ಕೆ ಪೂರಕವಾಗುವಂತೆ ಇಂದು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ನಮ್ಮ ಬೆಂಗಳೂರು ಉತ್ಸವ 2023 ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿತು ಎರಡು ದಿನಗಳ ಕಾಲ ನಡೆಯುವ ಈ ಬೆಂಗಳೂರು