ಹೊಸ ವರ್ಷಕ್ಕೆ ಇನ್ನೀನು ಕೆಲವೇ ದಿನಗಳು ಬಾಕಿ ಇದೆ. ನ್ಯೂ ಇಯರ್ ಗೆ ಆಟೋನಲ್ಲಿ ಎಲ್ಲಾದರೂ ಹೋಗೊ ಪ್ಲ್ಯಾನ್ ಇದ್ರೆ ಅದನ್ನು ಇವಾಗಲೀ ಬದಲಾಯಿಸಿಕೊಳ್ಳೋದು ಒಳ್ಳೇದು. ಯಾಕಂದ್ರೆ ಅವತ್ತು ನಿಮಗೆ ಆಟೋ ಸಿಗೋದು ಬಹುತೇಕ ಡೌಟ್