ಕಳೆದು ತಿಂಗಳು ಮೊಬೈಲ್ ಗೆ ಕರೆನ್ಸಿ ಹಾಕಿಸಲಿಲ್ಲ ಅನ್ನೋ ಕಾರಣಕ್ಕೆ ಮಗನೊಬ್ಬ ಪೊಲೀಸ್ ಆಗಿದ್ದ ಅಪ್ಪನನ್ನೇ ಕೊಲೆ ಮಾಡಿದ್ರೆ, ಈಗ ಮೊಬೈಲ್ ಗಾಗಿಯೇ ಮಗನೊಬ್ಬ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಆತನ ಪತ್ನಿ ಊರಿಗೆ ಹೋಗಿದ್ದಳು. ಹೀಗಾಗಿ ಮಗ ಮತ್ತು ಅಪ್ಪ ಮಾತ್ರ ಮನೆಯಲ್ಲಿದ್ದರು. ಮೊಬೈಲ್ ಗೀಳು ಅಂಟಿಸಿಕೊಂಡಿದ್ದ ಮಗ ತಡರಾತ್ರಿವರೆಗೂ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದನು. ಇದರಿಂದ ರೋಸಿ ಹೋದ ಅಪ್ಪ, ಮಗನ ಮೊಬೈಲ್ ನ್ನು ತನ್ನ ಹತ್ತಿರ