ಅಪ್ಪ – ಅಮ್ಮನ ಮೇಲೆ ವಿನಾಕಾರಣ ಹಾಗೂ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಮಕ್ಕಳು ಹಲ್ಲೆ ನಡೆಸುತ್ತಿರೋ ಘಟನೆ ಮತ್ತೆ ಮರುಕಳಿಸಿದೆ. ಆತನಿಗೆ ಮಾಡೋದಕ್ಕೆ ಕೆಲಸ ಏನೂಇಲ್ಲ. ದುಡಿದು ತಿನ್ನೋದನ್ನು ಕಲಿ ಅಂತ ತಂದೆ – ತಾಯಿ ಬುದ್ಧಿ ಮಾತು ಹೇಳಿದ್ರು. ನೀನು ಸಂಪಾದನೆ ಶುರುಮಾಡಿದರೆ ಮದುವೆ ಮಾಡೋದಾಗಿ ತಿಳಿಸಿದ್ರು. ಆದರೆ ಕೆಲಸಕ್ಕೆ ಮಾತ್ರ ತಲೆ ಕೆಡಿಸಿಕೊಳ್ಳದ ಮಗರಾಯನೊಬ್ಬ ಮದುವೆಯಾಗಿ ಹುಡುಗಿಯನ್ನು ಹುಡುಕುತ್ತಿಲ್ಲ ಅಂತ ತಂದೆ ಹೇಮಯ್ಯ, ತಾಯಿ ಶರಣಮ್ಮರ