ಕ್ರೂರ ತಂದೆಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಅವಳ ಬಟ್ಟೆ ಹರಿದ ಘಟನೆ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ ಕಾಮುಕ ತಂದೆಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.ಆರೋಪಿಯ ಮಗಳು ನಿತ್ಯ ಫೋನ್ ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಳು. ನಸುಕಿನ 4 ಗಂಟೆಗೆ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಇದನ್ನು ನೋಡಿ ಗರಂ ಆದ ತಂದೆ, ನಾನೇ ನಿನ್ನ ಜತೆ ಮಲಗ್ತೇನೆ.ನಿನ್ನ ಲವರ್ ಆಗ್ತೀನಿ ಅಂತ ಹೇಳಿ ಮಗಳ ಮೈಮೇಲೆ ಬಿದ್ದು ಬಟ್ಟೆ ಹರಿದಿದ್ದಾನೆ.ಆಗ 16 ವರ್ಷದ