ರಾಜಧಾನಿಯಲ್ಲಿ ರಾಜರೋಷವಾಗಿ ಲಾಂಗು ಮಚ್ಚು ಜಳಪಿಸಿದ ಪುಂಡರು.ಮೊನ್ನೆಯ ಈದ ಮಿಲಾದ ಹಬ್ಬದ ವೇಳೆ ಚಿಕ್ಕಪೇಟೆಯ ಸಿದ್ದಾಪುರದಲ್ಲಿ ಡಿಜೆ ಡ್ಯಾನ್ಸ್ ನಡೆದಿದೆ.ಗೃಹ ಸಚಿವರೇ ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ?ಈ ಯುವಕರಿಗೆ ಕೈಗೆ ಲಾಂಗು ಮಚ್ಚು ಎಲ್ಲಿಂದ ಬಂತು?ಇಷ್ಟು ರಾಜರೋಷವಾಗಿ ನಡು ರೋಡಲ್ಲಿ ಲಾಂಗೂ ಮಚ್ಚು ಡ್ಯಾನ್ಸ್ ಮಾಡ್ತಿದ್ರು.ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ..?ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸರು ತಪ್ಪದೆನೋಡಬೇಕಾದ ವಿಡಿಯೋ ಗಳಿವು.ತೆಲಂಗಾಣದ ಎಂಐಎಂ ಶಾಸಕ ಅಕ್ಬರುದ್ದಿನ್ ಓವೈಸಿ (ಅಸಾದುದ್ದೀನ್ ಓವೈಸಿ