ಗುಮ್ಮಟನಗರಿಯಲ್ಲಿ ರಂಗ ಬರಸೇ ಸಂಭ್ರಮ…

ವಿಜಯಪುರ, ಗುರುವಾರ, 21 ಮಾರ್ಚ್ 2019 (18:50 IST)

ಗುಮ್ಮಟ ನಗರಿ ವಿಜಯಪುರದಲ್ಲಿ ಬಣ್ಣದಾಟದ ಮನೆ ಮಾಡಿತ್ತು.

ಹೋಳಿ ಹುಣ್ಣಿಮೆ ಪ್ರಯುಕ್ತ ರಂಗ ಬರಸೇ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಯುವ ಮುಖಂಡ ಶಾಶ್ವತಗೌಡ ಪಾಟೀಲ್ ನೇತೃತ್ವದಲ್ಲಿ ಆಯೋಜನೆ ಮಾಡಿದ ರಂಗ ಬರಸೇ ಕಾರ್ಯಕ್ರಮದಲ್ಲಿ ನೂರಾರು ಯುವ ಜನತೆ ಪಾಲ್ಗೊಂಡು ಸಂಭ್ರಮಿಸಿದರು.

ತಮ್ಮ ತೋಟದ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ ಶಾಶ್ವತಗೌಡರ ಕಾರ್ಯಕ್ರಮದಲ್ಲಿ ವಿವಿಧ ‌ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಂಗ ಬರಸೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರಸ್ಪರ ಬಣ್ಣ ಎರಚಿಕೊಂಡು ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿ ಖುಷಿ ಪಟ್ರು.

ಪೊಲೀಸ್ ಹಾಗೂ ಬೌನ್ಸರ ಗಳ ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಡಿ ಜಿಲ್ಲೆಯಲ್ಲಿ ಹೋಳಿ ಸಂಭ್ರಮ

ದೇಶಾದ್ಯಂತ ಇಂದು ಹೋಲಿ‌ ಹಬ್ಬದ ಸಂಭ್ರಮ. ಗಡಿ ಜಿಲ್ಲೆಗಳಲ್ಲಿಯೂ ಬಣ್ಣದ ಓಕಳಿ ಜೋರಾಗಿತ್ತು.

news

ನಡು ರಸ್ತೆಯಲ್ಲಿ ನಾಗರಹಾವು ಮಾಡಿದ್ದೇನು?

ಮನೆಯೊಂದರಲ್ಲಿ ಸೇರಿಕೊಂಡಿದ್ದ ನಾಗರಹಾವೊಂದು ನಡುರಸ್ತೆಗೆ ಬಂದ ಘಟನೆ ನಡೆದಿದೆ.

news

ಎಲೆಕ್ಷನ್ ಎಫೆಕ್ಟ್: ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಲಕ್ಷಾಂತರ ಹಣ ವಶ

ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆ ಕೈಗೊಂಡ ಅಧಿಕಾರಿಗಳಿಗೆ ದಾಖಲೆ ಇಲ್ಲದೇ ...

news

ಪ್ರಧಾನಿ ಮೋದಿ ಬಗ್ಗೆ ಹೀನಾಯವಾಗಿ ಮಾತನಾಡಿದ ಶಾಸಕನಿಗೆ ಬಿಸಿ ಮುಟ್ಟಿಸಿದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ

ಕಲಬುರಗಿ : ಪ್ರಧಾನಿ ಮೋದಿ ಬಗ್ಗೆ ಹೀನಾಯವಾಗಿ ಮಾತನಾಡಿದ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‍ ಗೆ ಬಿಜೆಪಿ ...