ಬೆಂಗಳೂರಿಗರೆ ದಿನಾ ನಿತ್ಯ ಓಡಾಡೋ ರಸ್ತೆ,ಫುಟ್ ಪಾತ್ ಗಳಲ್ಲಿ ಎಚ್ಚರದಿಂದಿರಿ, ಶಾಕ್ ನೀಡಿ ರಕ್ತ ಹೀರಿ ಸಾವಿನ ದವಡೆಗೆ ನೊಕೋಕೆ ಬೀದಿ ಬೀದಿಗಳಲ್ಲಿ ಯಮರೂಪಿ ಟ್ರಾಸ್ಸ್ ಫಾರ್ಮಾರುಗಳು ಕಾದು ಕುಳಿತಂತಿವೆ .ಬೆಂಗಳೂರು ಸುಂದರ ನಗರಿ, ಅದೇಷ್ಟೋ ಜನರಿಗೆ ಜೀವನ ನೀಡಿರೋ ಊರು, ಆದ್ರೆ ಬೆಸ್ಕಾಂ ಮಾಡ್ತಿರೋ ಎಡವಟ್ಟುಗಳಿಂದ ಸುಂದರವಾದ ಜೀವನ ಕಟ್ಟಿಕೊಂಡು ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಅಂತಿರೋರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಹೌದು ಬೀದಿ ಬದಿಗಳಲ್ಲಿ ಸಾರ್ವಜಿನಿಕರ ಕೈಗೆಟಕುವಂತೆ