ಬೆಂಗಳೂರು: ಕಳೆದ ವರ್ಷ ಸರಳ ಹುಟ್ಟುಹಬ್ಬ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಈ ಬಾರಿಯೂ ಅದೇ ರೀತಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ದರ್ಶನ್ ಅಭಿಮಾನಿಗಳು ಕರೆ ನೀಡಿದ್ದಾರೆ.ಬರ್ತ್ ಡೇಗೆ ಕೇಕ್, ಹಾರ ತಂದು ದುಡ್ಡು ದಂಡ ಮಾಡುವ ಬದಲು ದವಸ, ಧಾನ್ಯ ತನ್ನಿ. ಇದನ್ನು ಬಡವರಿಗೆ, ಅಗತ್ಯವಿದ್ದವರಿಗೆ ಹಂಚುವ ಕೆಲಸ ಮಾಡೋಣ ಎಂದಿದ್ದಾರೆ.ಬರ್ತ್ ಡೇಗೆ ಹಾರ, ಕೇಕ್ ಏನೂ ತರಬೇಡಿ. ಅದರ ಬದಲು ನಿಮ್ಮ ಕೈಲಾಗುವಷ್ಟು ಅಕ್ಕಿ, ಸಕ್ಕರೆ, ಬೇಳೆ ಮುಂತಾದ ಅಗತ್ಯ