ತಂತ್ರ್ಯ ದಿನೋತ್ಸವ ಹತ್ತಿರ ಬರುತ್ತಿದೆ. ಪ್ರತಿ ಬಾರಿಯು ಡಿಫರೇಂಟ್ ಥೀಮ್ ನೋಂದಿಗೆ ಲಾಲ್ಬಾಗ್ ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತೆ. ಈ ಬಾರಿಯ ಫ್ಲವರ್ ಶೋ ಹೇಗಿರಬಹುದೆಂಬ ಕುತೂಹಲವು ಹೆಚ್ಚಾಗಿದೆ. ಇದೇ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಲಿದೆ. ಸ್ವಾತಂತ್ರೋತ್ಸವದ ಅಂಗವಾಗಿ ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ವೆರಾಯಿಟಿ ಪ್ಲಾವರ್ಸ್ ಗಳು ರೆಡಿಯಾಗಿದ್ದು, ಈ ಬಾರಿ ವಿಧಾನ ಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಕಾನ್ಸೆಪ್ಟ್ ಇರಲಿದೆ.