ಹಿಂದುಗಳಿಗೆ ಸಂಪೂರ್ಣ ದತ್ತ ಪೀಠ ಒಪ್ಪಿಸಲು ಆಗ್ರಹಿಸಿ 28ಕ್ಕೆ ದತ್ತಪೀಠ ಚಲೋ ಹಮ್ಮಿಕೊಳ್ಳಲಾಗಿದೆ. ಹೀಗಂತ ಶ್ರೀರಾಮಸೇನೆ ಮುಖ್ಯಸ್ಥ ಹೇಳಿದ್ದಾರೆ.ದಾವಣಗೆರೆಯಲ್ಲಿ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೆ.25ಕ್ಕೆ ಹೋರಾಟ ನಡೆಯಲಿದೆ ಎಂದರು.ಇನ್ನು ಶಬರಿಮಲೈಗೆ ಮಹಿಳೆಯರ ಪ್ರವೇಶ ಹಿನ್ನಲೆ ಧಾರ್ಮಿಕ ಸೂಕ್ಷ್ಮತೆಗೆ ವ್ಯತಿರಿಕ್ತ ತೀರ್ಪು ಬಂದಿದೆ ಎಂದ ಅವರು, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಧಾರ್ಮಿಕ ಆಚರಣೆಗೆ ಅನುವು ಮಾಡಲಿ ಎಂದು ಆಗ್ರಹಿಸಿದರು.ಗೌರಿ ಲಂಕೇಶ್