ದೇಶದಲ್ಲಿ ಕೊರೊನಾ ವೈರಸ್ ನಿಂದ ಮೊದಲನೇಯದಾಗಿ ಮೃತಪಟ್ಟಿರುವ ವೃದ್ಧನ ಮಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕಲಬುರಗಿಯಲ್ಲಿ ಕೊರೊನಾದಿಂದಾಗಿ 76 ವರ್ಷದ ವೃದ್ಧ ಸಾವನ್ನಪ್ಪಿದ್ದನು. ಆತನ ಮಗಳಿಗೂ ಸಹ ವೈರಸ್ ತಗುಲಿತ್ತು. ಹೀಗಾಗಿ ಅವರನ್ನು ಕಲಬುರಗಿಯ ಇಎಸ್ ಐ ಕಾಲೇಜ್ ನ ಐಸೋಲೇಷನ್ ನಲ್ಲಿ ತೀವ್ರ ನಿಗಾದಡಿ ಚಿಕಿತ್ಸೆ ಕೊಡಲಾಗಿತ್ತು.ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರಿಂದಾಗಿ ವೃದ್ಧನ ಮಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ತೀವ್ರ ನಿಗಾದಲ್ಲಿಟ್ಟ ಬಳಿಕ ಚಿಕಿತ್ಸೆ