ಧಾರವಾಡ : ಪ್ರಿಯಕರನ ಜೊತೆ ಸೇರಿ ಮಗಳು ತಾಯಿಗೆ ಚೂರಿ ಇರಿದ ಘಟನೆ ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾವೇರಿ ಪೇಟ್ನಲ್ಲಿ ನಡೆದಿದೆ.ಪ್ರಿಯಕರ ಹಾಗೂ ಮಗಳು ಸೇರಿ ತಾಯಿ ಜೀಜಾಬಾಯಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪ್ರಿಯಕರ ಕಿರಣ್ ಹಾಗೂ ಮಗಳು ಸ್ಫೂರ್ತಿ ಸೇರಿ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ.ಹಲವು ವರ್ಷಗಳಿಂದ ಕಿರಣ ಹಾಗೂ ಜೀಜಾಬಾಯಿ ಮಗಳು ಸ್ಫೂರ್ತಿ ಪ್ರೀತಿಸುತ್ತಿದ್ದು, ಕಳೆದ ಎರಡು ತಿಂಗಳ ಹಿಂದೆ ಕಿರಣ