ಹಾಸನ : ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮಗಳು ತನ್ನ ಪ್ರೇಮಿಗೆ ತಂದೆಯನ್ನೇ ಕೊಲೆ ಮಾಡಲು ಸುಫಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಹಾಸನದಲ್ಲಿ ನಡೆದಿದೆ. ನಾಗಮಂಗಲ ತಾಲೂಕಿನ ದೊಂದೆಮಾದನಹಳ್ಳಿಯ ವಿದ್ಯಾ (23), ತಂದೆಯನ್ನೇ ಕೊಂದ ಪಾಪಿ ಮಗಳು. ಮುನಿರಾಜು ಕೊಲೆಯಾದ ತಂದೆ. ವಿದ್ಯಾ ಚಿದಾನಂದ್ ಜೊತೆ ಅಕ್ರಮ ಸಂಬಂಧ ಇಟ್ಟಿಕೊಂಡಿದ್ದಳು. ಇದು ತಂದೆಗೆ ತಿಳಿದ ಕಾರಣ ತನ್ನ ಪ್ರೇಮಿಗೆ 15 ಲಕ್ಷ ರೂ.ಗೆ ಸುಪಾರಿ ನೀಡಿ ನನ್ನ ತಂದೆಯನ್ನು