ಹಲವು ಧಾರವಾಹಿಗಳಲ್ಲಿ ಮಿಂಚಿದ್ದ ಬೆಣ್ಣೆನಗರಿ ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ವಿಭಿನ್ನ ಕಥಾ ಹಂದರ ಇರುವ ಸಿನಿಮಾದಲ್ಲಿ ಮಿಂಚುತ್ತಿದ್ದಾನೆ. ಈಶ್ವರ್ ಪೊಲಂಕಿ ಅವರು ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ದಾವಣಗೆರೆ ಹುಡುಗ ಅರ್ಜುನ್ ನಾಯಕ ನಟನಾಗಿ ಮಿಂಚಿದ್ದಾನೆ.ದಾವಣಗೆರೆ ನಗರದ ಸಿದ್ದಗಂಗಾ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿರುವ ಅರ್ಜುನ್, ಶಾಲೆಯಲ್ಲಿದ್ದಾಗ ಸ್ವಯಂ ನಿರ್ದೇಶನ ಮಾಡಿ ನಾಟಕ ಪ್ರದರ್ಶನ ನಡೆಸಿದ್ದರು. ಈ ಮೂಲಕ ಧಾರವಾಹಿ ಕ್ಷೇತಕ್ಕೆ ಕಾಲಿಟ್ಟ ಅರ್ಜುನ್ ಹರಹರ ಮಹದೇವ ಸೇರಿದಂತೆ ಹಲವು ಧಾರವಾಹಿಗಳಲ್ಲಿ