ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ್ದಾರೆ ಆದರೆ ಸಚಿವ ಸಂಪುಟ ವಿಸ್ತರಣೆ ದಿನ ಮುಂದಕ್ಕೆ ಹೋಗುತ್ತಲೇ ಇದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರೋ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ ಸಿ ರವಿಕುಮಾರ್, ದೋಸ್ತಿ ಸರಕಾರದಲ್ಲಿ ಕೆಲವು ಅವಾಂತರಗಳು, ಎಡವಟ್ಟುಗಳು ಆಗಿದ್ದವು. ಹಾಗೆ ಆಗದಂತೆ ತಡೆಯಲು ತುಸು ವಿಳಂಬವಾಗುತ್ತಿದೆ ಎಂದ್ರು.ಆಗಸ್ಟ್ 5 ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಪಕ್ಷದ ಪ್ರಮುಖರೊಂದಿಗೆ ಮಾತುಕತೆ, ಚರ್ಚೆ ನಡೆಸಿ ಮರಳಿ ಬಂದ ನಂತರ ಸಂಪುಟ