ಹುಣಸಮಾರನಹಳ್ಳಿಯಲ್ಲಿರುವ ಜಂಗಮ ಮಠದಲ್ಲಿ ದಯಾನಂದ ಸ್ವಾಮಿ ಕಾಮದಾಟ ಬಹಿರಂಗವಾಗಿದ್ದು ಭಕ್ತರು ತೀವ್ರ ಆಕ್ರೋಶಗೊಂಡ ಘಟನೆ ವರದಿಯಾಗಿದೆ. ಇತಿಹಾಸ ಪ್ರಸಿದ್ದ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ ಎನ್ನಲಾಗಿದ್ದ ಗುರುನಂಜೇಶ್ವರ ಸ್ವಾಮೀಜಿ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿದೆ. ದಯಾನಂದ ನಟಿ ಎನ್ನುವ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳು ಬಟಾ ಬಯಲಾಗಿವೆ. ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಶಿವಾಚಾರ್ಯ ಸ್ವಾಮಿಜಿ ಪುತ್ರನಾದ