ಟೋಲ್ ವಿರೋಧಿಸಿ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಯಿಂದ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕುಂದಗೋಳ -ಶೇರೆವಾಡ ನಡುವೆ ಟೋಲ್ ವಿರೋಧಿಸಿ ಕುಂದಗೋಳ ಬಂದ್ ಹಿನ್ನಲೆಯಲ್ಲಿ ಲಕ್ಷ್ಮೆಶ್ವರದಿಂದ ಹುಬ್ಬಳ್ಳಿಗೆ ಹೋಗುವ ಬಸ್ ಸಂಚಾರದಲ್ಲಿ ಏಕಾಏಕಿ ಬಸ್ ದರ ಏರಿಸಿ ಹಗಲು ದರೋಡೆ ನಡೆದಿದೆ ಅಂತ ಟೀಕಿಸಲಾಗಿದೆ.ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಸಾಮಾನ್ಯವಾಗಿ 51 ರೂ. ಬಸ್ ದರ ಇದೆ. ಆದರೆ KA42 F 767 ನಂಬರಿನ