Widgets Magazine

ಹಾಸನಾಂಬೆ ಉತ್ಸವಕ್ಕೆ ಸಿಎಂ ಬಿಎಸ್ ವೈ ಯನ್ನು ಆಹ್ವಾನಿಸಿದ ಜಿಲ್ಲಾಧಿಕಾರಿ

ಬೆಂಗಳೂರು| pavithra| Last Updated: ಶನಿವಾರ, 12 ಅಕ್ಟೋಬರ್ 2019 (11:13 IST)
ಬೆಂಗಳೂರು : ನಗರದಲ್ಲಿ ನಡೆಯುವ  ಶ್ರೀ ಹಾಸನಾಂಭ ಉತ್ಸವಕ್ಕೆ ಅವರನ್ನು ಆಹ್ವಾನ ನೀಡಲಾಗಿದೆ.




ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ಅವರ  ನಿವಾಸಕ್ಕೆ ಭೇಟಿ ನೀಡಿ ಖುದ್ದಾಗಿ ಸಿಎಂ ಅವರನ್ನು ಉತ್ಸವಕ್ಕೆ ಆಹ್ವಾನಿಸಿದ್ದಾರೆ.


ಅ. 17 ರಿಂದ ಅ. 29 ರ ವರೆಗೆ 13 ದಿನಗಳ ಕಾಲ ಹಾಸನಾಂಭೆಯ ಉತ್ಸವ ನಡೆಯಲಿದ್ದು, ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ.





ಇದರಲ್ಲಿ ಇನ್ನಷ್ಟು ಓದಿ :