Normal 0 false false false EN-US X-NONE X-NONE ಬೆಂಗಳೂರು : ಕೊರೊನಾ ಪರಿಹಾರ ಹಣದಲ್ಲಿ ಬಿಜೆಪಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನವರಿಗೆ ಮಾಡಲು ಕೆಲಸ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ್ ಗರಂ ಆಗಿದ್ದಾರೆ. ಆರೋಪ ಮಾಡಿಕೊಂಡು ಓಡಾಡ್ತಿದ್ದಾರೆ. ಬೇಸ್ ಲೆಸ್ ಆರೋಪಕ್ಕೆ ತನಿಖೆ ಮಾಡಿಸಲ್ಲ. ನಾವು ಕೊಡಬೇಕಾದ ಲೆಕ್ಕ ಕೊಟ್ಟಿದ್ದೇವೆ. ಆರೋಪಕ್ಕೆ 6 ಸಚಿವರು ಲೆಕ್ಕ ಕೊಟ್ಟಿದ್ದೇವೆ. ಪ್ರಾಮಾಣಿಕವಾಗಿ ಇರೋದಕ್ಕೆ ಉತ್ತರಿಸಿದ್ದೇವೆ.