ನೂರಾರು ಜನರೆದುರು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕರಿಗೆ ಡಿಸಿಎಂ ಇರುಸು ಮುರುಸು ಉಂಟುಮಾಡಿರೋ ಘಟನೆ ನಡೆದಿದೆ. ಡಿಸಿಎಂ ಲಕ್ಷ್ಮಣ ಸವದಿ ಪಕ್ಕ ಕುಳಿತುಕೊಳ್ಳಲು ಹೋಗಿ ಇರಿಸು ಮುರಿಸು ಅನುಭವಿಸಿದ್ದಾರೆ ಅನರ್ಹ ಶಾಸಕ ಕುಮಟಳ್ಳಿ. ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ಕಾರ್ಯಕರ್ತರ ಎದುರೇ ಇರಿಸು ಮುರಿಸು ಅನುಭವಿಸಿದ್ದಾರೆ. ಕಾರ್ ನಲ್ಲಿ ಕುಳಿತುಕೊಳ್ಳಲು ಬಂದ ಕುಮಟಳ್ಳಿಗೆ ಜಾಗ ಬಿಟ್ಟು ಕೊಡಲಿಲ್ಲ ಸವದಿ. ಕುಮಟಳ್ಳಿ ಕುಳಿತುಕೊಳ್ಳಲು ಬಂದಾಗ ತಿರುಗಿಯೂ ನೋಡದೇ ಕುಳಿತಿದ್ದರು ಸವದಿ.ಬಳಿಕ ಮತ್ತೊಂದು