ಪ್ಲೆಕ್ಸ್ ಬ್ಯಾನರ್ ಹಾಕಿದ್ರೇ ದಂಡದ ಎಚ್ಚರಿಕೆ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟಿದ್ದಾರೆ.ಆದ್ರೆ ಬ್ಯಾನ್ ಮಾಡಿದವರೇ ಬ್ಯಾನರ್ ಗಳಲ್ಲಿ ರಾರಾಜಿಸುತ್ತಿದ್ದಾರೆ.ಕನಕಪುರ ರಸ್ತೆಯ ಎಲ್ಲಡೆ ಡಿಕೆಶಿ ಬ್ಯಾನರ್ ಕಟೌಟ್ ಗಳು ರಾರಾಜಿಸುತ್ತಿವೆ.ಡಿಕೆ ಬ್ಯಾನರ್ ಗಳು ರಸ್ತೆ ಉದ್ದಕ್ಕೂ ರಾರಾಜಿಸುತ್ತಿವೆ.ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲೆಕ್ಸ್ ಬ್ಯಾನ್ ಮಾಡಲಾಗಿದೆ.