ಟನಲ್ ರಸ್ತೆ ವಿಚಾರದಲ್ಲಿ ವಿಪಕ್ಷದ ಸಲಹೆ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.ಅಲ್ಲದೇ ಕೋಳಿ ಕೇಳಿ ಕಾರ ಮಸಾಲ ಅರೆಯಬೇಕಾ ಎಂದ ಡಿಸಿಎಂ ಹೇಳಿಕೆ ವಿಚಾರವಾಗಿ ಇಂತಹ ದುರಹಂಕಾರದ ಮಾತುಗಳು ಆಡ್ತಿದ್ದಾರೆ ಎಂದು ಡಿಕೆಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ. ವಿಪಕ್ಷ ಸಹಕಾರ ಕೊಡ್ತಿಲ್ಲ ಅಂತಾರೆ.ದುರಹಂಕಾರದಲ್ಲಿ ಮೆರೆಯುತ್ತಿದ್ದಾರೆ, ಮೆರೆಯಲಿ.ಜನರೂ ಕೂಡ ಎಲ್ಲವನ್ನ ನೀಡ್ತಿದ್ದಾರೆ.ಒಳ್ಳೆಯ ಉದ್ದೇಶಕ್ಕೆ ಹೇಳ್ತೀವಿ, ನಮ್ಮ ಸ್ವಾರ್ಥಕ್ಕೆ ಹೇಳ್ತೀವಾ.?21ನೇ ಶತಮಾನದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಬೆಂಗಳೂರಿನಲ್ಲಿ ಆರ್ಥಿಕ ಪ್ರಗತಿ