ರಾಜ್ಯ ಸರ್ಕಾರ ಟೇಕಾಪ್ ಆಗುತ್ತಿರುವಾಗಲೇ ಹಲವು ಅಡತಡೆಗಳು ಬರ್ತಾಯಿದ್ದಾವೆ.ಸಚಿವರ ಮೇಲೆ ಭ್ರಷ್ಟಾಚಾರ ಆರೋಪ,ಡಿಸಿಎಂ ಮೇಲೆ ಪರ್ಸಟೆಂಜ್ ಆರೋಪ,ಸಚಿವರು ಶಾಸಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕರ ಅಸಮಧಾನ ಹೀಗೆ ಪಕ್ಷದ ಒಳಗೆ ಹೊರಗು ಸರ್ಕಾರಕ್ಕೆ ಕಂಟಕ ಶುರುವಾಗಿದೆ.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ.ಬಿಜೆಪಿ ಸರ್ಕಾರದಲ್ಲಿ 40% ರಾಜರೋಷವಾಗಿ ಚಾಲ್ತಿಯಲ್ಲಿದೆ ಎಂದು ಕಾಂಗ್ರೆಸ್ ಆರೋಪಿಸಿ ಪ್ರತಿಭಟನೆ ಮಾಡುತ್ತಲೆ ರಾಜ್ಯದ ಚುಕ್ಕಾಣಿ ಹಿಡಿದಿದೆ.ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಭ್ರಷ್ಟಾಚಾರ ಮುಕ್ತವಾಗಿ ಆಡಳಿತ ಮಾಡುತ್ತೇವೆ ಎಂದು ಘಂಟಾಘೋಷವಾಗಿ