ರಸ್ತೆ ಬದಿ ಕಸ ನೋಡಿ ಕಾರು ಡಿಕೆ ಶಿವಕುಮಾರ್ ಕಾರು ನಿಲ್ಲಿಸಿದ್ರು.ಸೀಗೆಹಳ್ಳಿ ಮತ್ತು ಕನ್ನಳ್ಳಿ ಎರಡು ಕಸ ವಿಲೇವಾರಿ ಘಟಕಗಳ ವೇಬ್ರೀಜ್ ಪರಿಶೀಲನೆ ಡಿಸಿಎಂ ಡಿಕೆಶಿ ಪರಿಶೀಲಿಸಿದ್ರು.ಕಸದ ತೂಕದಲ್ಲಿ ವ್ಯಾತ್ಯಾಸ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು,ಈ ಹಿನ್ನೆಲೆ ಎರಡು ಘಟಕಗಳ ವೇ ಬ್ರೀಜ್ ಪರಿಶೀಲನೆ ನಡೆಸಿದ್ರು ಅಲ್ಲದೇ ಮಾಗಡಿ ರಸ್ತೆ ಕಾಲಿ ಜಾಗದಲ್ಲಿ ಕಸ ಕಂಡು ಸ್ಥಳ ಪರಿಶೀಲನೆ ನಡೆಸಲು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಗೆ ಡಿಕೆ