ಬಳ್ಳಾರಿ : ಡಿಸಿಎಂ ಪರಮೇಶ್ವರ್ ಅವರು ತೆರಳುತ್ತಿದ್ದ ದಾರಿಯಲ್ಲಿ ಬಿಜೆಪಿ ಬಾವುಟ ಹಾಕಿ ಮುಗುಗರಕ್ಕೀಡು ಮಾಡಿದ ಘಟನೆಗೆ ಸಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಡಿಸಿಎಂ ಪರ ಬ್ಯಾಟ್ ಬೀಸಿದ್ದಾರೆ. ನಿನ್ನೆ ಡಿಸಿಎಂ ಪರಮೇಶ್ವರ್ ಕೊರಟಗೆರೆ ತಾಲೂಕಿ ತೋವಿನಕೆರೆಯಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಂಡಿದ್ದು, ಆದಕಾರಣ ಡಿಸಿಎಂ ಬರುವ ಮಾರ್ಗದಲ್ಲಿ ತೋವಿನಕೆರೆಯ ಅಂಗಡಿಯೊಂದರ ಮುಂದೆ ಭಾರತೀಯ ಜನಾತ ಪಕ್ಷದ ಬಾವುಟವನ್ನು ಹಾಕಲಾಗಿತ್ತು. ಈ ಬಾವುಟವನ್ನು ತೆರವುಗೊಳಿಸುವಂತೆ ಅಂಗಡಿ ಮಾಲೀಕ ಕೆ.ಎನ್.ರವಿ ಅವರಿಗೆ