ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿಗಳನ್ನು ಭೇಟಿ ಅವರ ಆರೋಗ್ಯವನ್ನು ಡಿಸಿಎಂ ವಿಚಾರಿಸಿದರು.ಶ್ರೀಗಳ ಜತೆ ಮಾತನಾಡಿದ ಬಳಿಕ ಹೇಳಿಕೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶ್ರೀಗಳ ಆರೋಗ್ಯ ಸುಧಾರಿಸಿದೆ.ಶ್ರೀಗಳು ನನ್ನ ನೋಡಿ ಮಾತನಾಡಿದರು. ಚೆನ್ನಾಗಿದ್ದಿರಾ ಯಾವಾಗ ಬಂದ್ರಿ ಅಂದ್ರು. ಎಷ್ಟಾಯ್ತು ಅಂತ ತಮ್ಮ ವಯಸ್ಸನ್ನ ಕೇಳಿದ್ರು. ಚಿಕ್ಕಬುದ್ದಿಯವರು 111 ವರ್ಷ ಆಯ್ತು ಅಂದ್ರು. ಓ ಬಹಳ ಆಗೋಯ್ತು ಬಹಳ ಆಗೋಯ್ತು ಅಂತ ಹೇಳಿದರು ಎಂದರು. ಇನ್ನು ಶ್ರೀಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ರಿಪೋರ್ಟ್ಸ್ ಎಲ್ಲಾ