ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಶಾಂತಿ ಸಾಗರ್ ಹೋಟೆಲ್ನ ಸಂಪ್ನಲ್ಲಿ ಸಪ್ಲೈಯರ್ನೊಬ್ಬನ ಶವ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಶವ ಸಂಪ್ನಲ್ಲಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಶವ ಸಂಪ್ನಲ್ಲಿ ತೇಲುತ್ತಿದ್ದರೂ ನಿರ್ಲಕ್ಷ ತೋರಿದ್ದ ಹೋಟೆಲ್ ಸಿಬ್ಬಂದಿ, ಇದೇ ಸಂಪ್ನ ನೀರನ್ನು ದಿನಂ ಪ್ರತೀ ಗ್ರಾಹಕರಿಗೆ ಕುಡಿಯಲು ನೀಡುತ್ತಿದ್ದರು ಎನ್ನುವ ಆಘಾತ ಸಂಗತಿ ಬಹಿರಂಗವಾಗಿದೆ. ಕೋಲಾರ ತಾಲೂಕಿನ ಮಾಲೂರು ನಿವಾಸಿ ಕೃಷ್ಣ(35). ಕಳೆದ 15