ಗುಟಾಕಾ ಪ್ರೀಯರಿಗೆ ಒಂದು ಶಾಕಿಂಗ್ ನ್ಯೂಸ್. ದಿನನಿತ್ಯದ ಆಹಾರದಂತೆ ಹವ್ಯಾಸಕ್ಕೆ ದಾಸರಾಗಿ ಗುಟಾಕಾ ತಿನ್ನುವ ಜನರಿಗೆ ಮಾತ್ರ ಆರೋಗ್ಯಕ್ಕೆ ಕಿಂಚಿತ್ತು ಬೆಲೆ ಇಲ್ಲದ ಹಾಗೆ ಗುಟಖಾ ತಯಾರಿಸುವ ಕಂಪನಿಗಳು ಜನಸಾಮಾನ್ಯರ ಜೀವನದ ಜೊತೆ ಆಡವಾಡುತ್ತಿದ್ದಾರೆ. ಮೊನ್ನೆ ತಾನೆ ವಿಮಲ ಎಂಬ ಕಂಪನಿಯ ಗುಟಾಕಾದಲ್ಲಿ ಹಲ್ಲಿ ಬಂತೆಂಬ ವರದಿ ಮಾಸುವ ಮುನ್ನವೇ ಸತ್ತ ಕಪ್ಪೆಯು ವಿಮಲ ಗುಟಖಾ ಪ್ಯಾಕೇಟ್ ನಲ್ಲಿ ಕಂಡು ಬಂದಿದೆ.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಯಾಳಗಿ ತಾಂಡಾ ನಿವಾಸಿಯಾದ ಬಸವರಾಜ