ಗೃಹಜ್ಯೋತಿ ಅರ್ಜಿಗೆ ಡೆಡ್ ಲೈನ್ ಇಂದು ನೀಡಲಾಗಿದೆ. ಈ ತಿಂಗಳ ಉಚಿತ ವಿದ್ಯುತ್ ಪಡೆಯಲು ಇಂದೆ ಕೊನೆ ದಿನವಾಗಿದೆ.ಪ್ರತಿ ತಿಂಗಳ 27 ನೇ ತಾರೀಕು ಅರ್ಜಿ ಸಲ್ಲಿಕೆ ಅಂತ್ಯವಾಗಿದೆ.ನಾಳೆಯಿಂದ ಅರ್ಜಿ ಹಾಕಿದ್ರೆ ಮುಂದಿನ ತಿಂಗಳು ಫ್ರೀ ಕರೆಂಟ್.ಇಂದು ಅರ್ಜಿ ಸಲ್ಲಿಸದಿದ್ರೆ ಕರೆಂಟ್ ಬಿಲ್ ಕಟ್ಟಬೇಕಾಗುತ್ತೆ.