ಗ್ರೀನ್ ಝೋನ್ ನಲ್ಲಿದ್ದು ದೇಶದ ಗಮನ ಸೆಳೆದಿದ್ದ ಕೊಪ್ಪಳಕ್ಕೂ ಇದೀಗ ಡೆಡ್ಲಿ ಕೊರೊನಾ ವೈರಸ್ ಕಾಟ ಕೊಡಲು ಶುರುಮಾಡಿದೆ. ಒಂದೇ ದಿನ ಕೊಪ್ಪಳದಲ್ಲಿ 6 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕರೋನಾ ಸಮುದಾಯಕ್ಕೆ ಹರಡಿದೆ ಎನ್ನುವ ಆತಂಕ ಜಿಲ್ಲೆಯಲ್ಲಿ ಶುರುವಾಗಿದೆ.ಕನಕಗಿರಿಯ 50 ವರ್ಷದ ಪುರುಷ, ಗಂಗಾವತಿಯ ಡಾಣಾಪುರದ 52 ವರ್ಷದ ಪುರುಷ, ಕಾರಟಗಿ ತಿಮ್ಮಾಪುರದ 23 ವರ್ಷದ ಮಹಿಳೆ, ಯಲಬುರ್ಗಾ ತಾಲೂಕಿನ