ಹಿಟ್ ಅಂಡ್ ಪ್ರಕರಣ ಸದ್ಯ ಬೆಚ್ಚಿಬೀಳುವಂತೆ ಮಾಡಿದೆ. ಕಾಣ್ತಿರೊ ಯುವಕನ ಹೆಸರು ಪ್ರಸನ್ನ ಕುಮಾರ್..ಪ್ರಸನ್ನ ಕುಮಾರ್ ಹೆಚ್.ಡಿ.ಕೋಟೆ ಮೂಲದವ್ನು..ಬೆಂಗಳೂರಿನ ಹೋಟೆಲ್ ನಲ್ಲಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದ..ತಡರಾತ್ರಿ ಹೆಚ್ಚುವರಿಯಾಗಿ ಫುಡ್ ಡಿಲವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ.ಅದೇ ರೀತಿ ಮಧ್ಯರಾತ್ರಿ ನಾಯಂಡಹಳ್ಳಿ ಕಡೆಯಿಂದ ಆರ್ ಆರ್ ನಗರ ರಸ್ತೆ ಮಾರ್ಗವಾಗಿ ತೆರಳ್ತಿದ್ದ ಈ ವೇಳೆ ರಾತ್ರಿ 1.23 ಕ್ಕೆ ಅತೀ ವೇಗವಾಗಿ ಹಿಂಬದಿಯಿಂದ ಬಂದ ಕೆಎ 02 ಎಂಎಸ್ 4995 ನಂಬರ್