ಬೆಂಗಳೂರು- ನಗರದಲ್ಲಿ ಗನ್ ತೋರಿಸಿ ಲಾಂಗ್ ಬೀಸಿ ಪೆಪ್ಪರ್ ಸ್ಪ್ರೇ ಹಾಕಿ ಸಿಗರೇಟ್ ಡಿಸ್ಟ್ರಿಬ್ಯೂಟರ್ ನ ಅಟ್ಯಾಕ್ ಮಾಡಿ 15 ಲಕ್ಷ ಹಣ ದರೋಡೆ ಮಾಡಲಾಗಿದೆ.ಟಾಟಾ ಏಸ್ ವಾಹನದಲ್ಲಿದ್ದ ಡಿಸ್ಟ್ರಿಬ್ಯೂಟರ್ ಗೋಪಾಲ್ ನ ರಾಬರ್ಸ್ ಹಿಂಬಾಲಿಸಿದ್ದರು.ಕೆಂಗೇರಿಯಿಂದ ಅಂಗಡಿಗಳಿಂದ ಸಿಗರೇಟ್ ಬಿಲ್ ಕಲೆಕ್ಟ್ ಮಾಡ್ಕೊಂಡು ಬರ್ತಿದ್ರು.ನಾಗರಭಾವಿ ಪಾಪರೆಡ್ಡಿಪಾಳ್ಯಕ್ಕೆ ಗೋಪಾಲ್ ಬಂದಿದ್ದ .ನಾತೂರಾಮ್ ಎಂಬುವವರ ಅಂಗಡಿ ಬಳಿ ಸಿಗರೇಟ್ ಬಿಲ್ ಕಲೆಕ್ಟ್ ಮಾಡಲಿಕ್ಕೆ ಬಂದಿದ್ರು. ಈ ವೇಳೆ ಡಿಯೋ ಬೈಕ್ ನಲ್ಲಿ ಮೂವರು ರಾಬರ್ಸ್ ಗಳ ಎಂಟ್ರಿ ಕೊಟ್ಟಿದ್ದಾರೆ.