ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮದ್ಯಪಾನ ಮಾಡುತ್ತಾರೆ. ಆದರೆ ಮದ್ಯಪಾನ ಮಾಡಿದ ನಂತರ ಈ ವಸ್ತುವನ್ನು ಸೇವಿಸಬಾರದು. ಒಂದು ವೇಳೆ ಸೇವಿಸಿದರೆ ಜೀವಕ್ಕೆ ಆಪತ್ತು. ಹೌದು. ಮದ್ಯಪಾನ ಸೇವಿಸಿದ ವ್ಯಕ್ತಿಯು 3 ಗಂಟೆಯ ಒಳಗೆ ಸಿಹಿಯಾದ ಯಾವುದೇ ವಸ್ತುವನ್ನು ಸೇವಿಸಬಾರದು .ಯಾಕೆಂದರೆ ಅಲ್ಕೊಹಾಲಿಕ್ ಮತ್ತು ಸಿಹಿ ದೇಹಕ್ಕೆ ಒಟ್ಟಿಗೆ ಸೇರಿದರೆ ವಿಷವಾಗಿ ಪರಿವರ್ತನೆಯಾಗುತ್ತದೆ .ಇದರಿಂದ ಹಲವು ಜನ ಸತ್ತಿದ್ದಾರೆ ಎನ್ನಲಾಗಿದೆ. ಆದರೆ ಕೆಲವರು ಮದ್ಯ ಸೇವಿಸುವಾಗ ಸಿಹಿಯಾದ ವಸ್ತು