ರಾಜ್ಯದಲ್ಲಿ ಫೆಲಿಕಾನ್ ಪಕ್ಷಿಗಳ ಸಾವಿನ ಸರಣಿ ಮುಂದುವರಿದಿದೆ.ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರಿನಲ್ಲಿ ಮತ್ತೊಂದು ಫೆಲಿಕಾನ್ ಪಕ್ಷಿ ಸಾವಾಗಿದೆ. ಈ ಮೂಲಕ ಬೆಳ್ಳೂರಿನಲ್ಲಿ 4 ಕ್ಕೇರಿದ ಫೆಲಿಕಾನ್ ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಜಂತುಹುಳು ಭಾದೆಯಿಂದ ಫೆಲಿಕಾನ್ ಸಾವು ಬಗ್ಗೆ ಪಶು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.ಫೆಲಿಕಾನ್ ಪಕ್ಷಿಗಳಿಗೆ ಜಂತುಹುಳುಗಳು ಮಾರಕವಾಗಿವೆ. ಕಳೆದ ವರ್ಷ 50 ಕ್ಕೂ ಫೆಲಿಕಾನ್ ಪಕ್ಷಿಗಳು ಮೃತಪಟ್ಟಿದ್ದವು. ಈ