ಮದುವೆ ಆಗುತ್ತಿನಿ ಅಂತಾ ನಂಬಿಸಿ ಬಂದು, ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋಗಿದ್ದಾನೆ.ವಿಧವೆ ಬಾಳಲ್ಲಿ ಕಳ್ಳನ ಚೆಲ್ಲಾಟವಾಡಿದ್ದಾನೆ.ಪ್ರದೀಪ್ ಎಂಬಾತನಿಂದ ಪ್ರಿಯತಮೆ ಮಹಿಳೆ ಮನೆಯಲ್ಲಿ 15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಪ್ರಿಯತಮ ಪ್ರದೀಪ್.ಮಹಿಳೆ ಪತಿ ತೀರಿಹೋಗಿದ್ದು ಹೆಣ್ಣು ಮಗು ಜೊತೆಗೆ ವಾಸವಿದ್ದಾಳೆ ,ಆಗ ಪರಿಚಯ ಆಗಿ ಮನೆ ಸೇರಿಕೊಂಡ ವಿವಾಹಿತ ಪ್ರದೀಪ್,ನನಗೆ ಮದುವೆ ಆಗಿಲ್ಲ..ನಿನ್ನೇ ಪ್ರೀತಿಸುವೆ ಎಂದು ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದ ನಿನ್ನನ್ನೇ ಮದುವೆ ಆಗುತ್ತೇನೆಂದು ನಂಬಿಸಿದ್ದ ಆರೋಪಿ