ಡಿಸಿಎಂ ನೇತೃತ್ವದಲ್ಲಿ ಮೈತ್ರಿ ಸಭೆ ನಡೆದಿದ್ದು, ಮಾಜಿ ಪ್ರಧಾನಿ ಕೈ ಬಲಪಡಿಸಲು ಸಭೆಯಲ್ಲಿ ಒಮ್ಮತದ ನಿರ್ಣಯಕ್ಕೆ ಬರಲಾಗಿದೆ.ತುಮಕೂರಿನ ಮಾಜಿ ಶಾಸಕ ರಪೀಕ್ ಅಹಮದ್ ಮನೆಯಲ್ಲಿ ಸಭೆ ನಡೆದಿದ್ದು, ಡಿಸಿಎಂ ಪರಮೇಶ್ವರ್, ಜೆಡಿಎಸ್ ನ ಸಚಿವ ಶ್ರೀನಿವಾಸ್, ಮಾಜಿ ಸಚಿವ ಟಿ.ಬಿ.ಜಯಚಂದ್ರ. ಮಾಜಿ ಶಾಸಕರಾದ ಶಪೀಅಹಮದ್ ಮತ್ತಿತರ ಮುಖಂಡರು ಭಾಗಿಯಾಗಿದ್ದರು. ಖಾಸಗಿ ಹೋಟಲ್ ಬಳಿಕ ಮನೆಗೆ ಸಭೆ ಶಿಫ್ಟ್ ಆಯಿತು. ಅಲ್ಲಿ ಮನೆಗೆ ಕಾರ್ಯಕರ್ತರಿಗೆ ನೋ ಎಂಟ್ರಿ ಇತ್ತು.ತುಮಕೂರಿನಲ್ಲಿ ನಾಳೆ ದೇವೇಗೌಡರು