ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣದಲ್ಲಿ ಇಳಿಕೆ ಕಂಡುಬಂದಿದೆ. ಹಾಗಾದ್ರೆ ದೇಶದಲ್ಲಿ ಕಂಟ್ರೋಲ್ ಗೆ ಬರ್ತಿದೆಯಾ ಕೊರೊನಾ ಎಂಬ ಆಶಯ ವ್ಯಕ್ತವಾಗಿದೆ.