ಮಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್ ರನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಕಾಟಿಪ್ಪಳ್ಳ ಸಮೀಪ ಭೀಕರವಾಗಿ ಕೊಲೆ ಮಾಡಿದ್ದರು. ಇದೀಗ ನಾಲ್ವರು ದುಷ್ಕರ್ಮಿಗಳನ್ನೂ ಪೊಲೀಸರು ಸಿನಿಮೀಯ ರೀತಿಯಲ್ಲೇ ಸೆರೆ ಹಿಡಿದಿದ್ದಾರೆ. ಹತ್ಯೆ ನಡೆದ ಕೇವಲ ಮೂರು ಗಂಟೆಯೊಳಗೆ ಪೊಲೀಸರು ಹಂತಕ ಜಾಡು ಹಿಡಿದು ಅವರು ಪ್ರಯಾಣಿಸುತ್ತಿದ್ದ ಕಾರನ್ನು 27 ಕಿ.ಮೀ. ದೂರ ಬೆಂಬಿಡದೇ ಚೇಸ್ ಮಾಡಿ ಕೊನೆಗೆ ಕಾರಿಗೆ ಗುಂಡಿನ ಸುರಿಮಳೆಗೈದು ನಾಲ್ವರನ್ನೂ ಸೆರೆ ಹಿಡಿದಿದ್ದಾರೆ.ಪೊಲೀಸರ ಈ ತ್ವರಿತ