ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಸೇರಿದಂತೆ ಇತರ ನಟ, ನಟಿಯರು ಡ್ರಗ್ಸ್ ಸೇವನೆ ಮಾಡ್ತಾರಾ?ಬಾಲಿವುಡ್ ನ ನಟ, ನಟಿಯರಾದ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಮಲೈಕಾ ಅರೋರಾ, ಶಾಹಿದ್ ಕಪೂರ್ ಮೊದಲಾದವರು ಡ್ರಗ್ಸ್ ಸೇವನೆ ಮಾಡಿದ್ದಾರೆ. ಹೀಗಂತ ಅಕಾಲಿ ದಳದ ಶಾಸಕ ಮಜಿಂದರ್ ಸಿರ್ಸಾ ಆರೋಪ ಮಾಡಿದ್ದಾರೆ. ನಿರ್ದೇಶಕ ಕರಣ್ ಜೋಹರ್ ನಿವಾಸದಲ್ಲಿ ನಡೆಸ ಪಾರ್ಟಿಯಲ್ಲಿ ಈ ನಟ, ನಟಿಯರು ಡ್ರಗ್ಸ್ ಮತ್ತಿನಲ್ಲಿ ತೇಲಾಡಿದ್ದಾರೆ. ಈ