ಉತ್ತರ ಕರ್ನಾಟಕ ಭಾಗದಲ್ಲಿ ಟಗರು ಕಾಳಗ ಅಂದ್ರೆ ಅದು ಸಕತ್ ಫೇಮಸ್. ಆದ್ರೆ ಆ ತಾಲೂಕಿನ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಟಗರು ಕಾಳಗವನ್ನು ಮೀರಿಸುವಂತೆ ಕೃಷ್ಣ ಮೃಗಗಳ ಕಾಳಗ ನಡೆದಿತ್ತು. ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಟಗರು ಕಾಳಗವನ್ನು ಮೀರಿಸುವಂತೆ ಕೃಷ್ಣ ಮೃಗಗಳ ಕಾಳಗ ನಡೆದಿತ್ತು. ಸುಮಾರು ಅರ್ಧ ಗಂಟೆ ಕಾಲ ಬಿಟ್ಟು ಬಿಡದೆ ಕೃಷ್ಣ ಮೃಗಗಳು ಸಕತ್ ಡಿಚ್ಚಿ ಹೊಡೆದಿದ್ದೆ ಹೊಡೆದದ್ದು. ನಾ ಸೋಲಲ್ಲ, ಗೆಲುವು ನನ್ನದೇ