ವಿಧಾನಸಭೆ ಸಮೀಪಿಸುತ್ತಿರುವ ಹಿನ್ನೆಲೆ ಪಕ್ಷಾಂತರದ ಪರ್ವ ಜೋರಾಗಿದೆ. ಗೆಲ್ಲುವ ಕನಸಿನಿಂದ ಅ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಅ ಪಕ್ಷಕ್ಕೆ ಅಂತ ರಾಜಕೀಯ ನಾಯಕರು ನಡೆ ಬದಲಿಸಿದ್ದಾರೆ.. ಇಂದು ಡಾ. ಸುರೇಂದ್ರ ಬಾಬು, ಲಿಂಗರಾಜು, ಮಣಿಕಂಠ, ಶಿವಮೊಗ್ಗ ಪಾಲಿಕೆ ಮಾಜಿ ಮೇಯರ್ ಏಳುಮಲೈ, ಮಾಜಿ ಸದಸ್ಯೆ ಗೌರಿ ಶ್ರೀನಾಥ್ ಸೇರಿದಂತೆ, ಆಪ್, ಕಾಂಗ್ರೆಸ್ ಹಾಗೂ ಜೆಡಿಎಸ್ನ ಪ್ರಭಾವಿ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ