ಬಹು ನಿರೀಕ್ಷಿತ ಹಾಗೂ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಆಪ್ ಬಹುಮತ ಪಡೆದುಕೊಂಡಿದೆ. ಆಪ್ ಗೆಲುವಿನಿಂದ ಸಹಜವಾಗಿಯೇ ಬಿಜೆಪಿ ಬಲ ಕುಗ್ಗಿದೆ. ಈ ನಡುವೆ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ದೆಹಲಿ ಎಲೆಕ್ಷನ್ ರಿಸಲ್ಟ್ ಬಗ್ಗೆ ಹೇಳಿ ಅಂದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಗರಂ ಆಗಿಬಿಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ನಾವೆಲ್ಲೂ ಹೇಳಿಕೊಂಡು ಭಾಷಣ ಮಾಡಿಲ್ಲ. ದೆಹಲಿಯಲ್ಲಿ ಎಷ್ಟು ಸೀಟ್ ಬಂದಿದೆ ಅನ್ನೋದು