ಚಳಿಗಾಲ ಶುರುವಾಗ್ತಿದ್ದಂತೆ ಮಧ್ಯಪ್ರಿಯರು ಬಿಯರ್ ಮೊರೆ ಹೋಗಿದ್ದಾರೆ.ಬಿಯರ್ ಹೆಚ್ಚೆಚ್ಚು ಕುಡಿದು ಸರ್ಕಾರದ ಖಜಾನೆ ಎಣ್ಣೆಪ್ರಿಯರು ತುಂಬಿಸ್ತಿದಾರೆ .ಬಿಯರ್ ಸೇಲ್ನಿಂದ ಕೋಟಿ ಕೋಟಿ ಅಬಕಾರಿ ಇಲಾಖೆ ಬಾಚಿದೆ. ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟವಾಗ್ತಿದೆ.ನವೆಂಬರ್ ತಿಂಗಳಲ್ಲೇ ಬಿಯರ್ ಶೇ.17ರಷ್ಟು ಹೆಚ್ಚು ಮಾರಾಟವಾಗ್ತಿದೆ.ಕಳೆದ ವರ್ಷ ನವೆಂಬರ್ ನಲ್ಲಿ 29.95 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿದೆ.ಈ ವರ್ಷ ನವೆಂಬರ್ ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ.ದರ ಏರಿಕೆಯ ನಡುವೆಯೂ