ಬೆಳಗಿನಿಂದಲೇ ಕೇಕ್ ಶಾಪಿಗೆ ಗ್ರಾಹಕರು ಲಗ್ಗೆ ಇಟ್ಟಿದ್ದಾರೆ.ವೆರೈಟಿ ಕೇಕ್ ಗೆ ಗ್ರಾಹಕರು ಡಿಮ್ಯಾಂಡ್ ಮಾಡುತ್ತಿದ್ದಾರೆ.ಚಾಕೊಲೇಟ್ ,ರೆಡ್ ವೆಲ್ವೆಟ್, ಮತ್ತಿತರ ಕಲರ್ ಫುಲ್ ಕೇಕ್ ಗೆ ಡಿಮ್ಯಾಂಡ್ ಶುರುವಾಗಿದೆ.