ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮ್ರತಪಟ್ಟ ರಂಜನ್ ಸಾಬ್ ರವರ ನೆನಪಿಗಾಗಿ ನಗರದಲ್ಲಿ ಅವರ ಪುತ್ಧಳಿಯನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಲಾಗಿದೆ.ಕನ್ನಡ ಕ್ರಿಯಾ ಸಮಿತಿಯ ಸದಸ್ಯ ಅಪ್ಪಟ ಕನ್ನಡ ಪ್ರೇಮಿ 1953 ರಲ್ಲಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮ್ರತಪಟ್ಟ ರಂಜನ್ ಸಾಬ್ ರವರ ನೆನಪಿಗಾಗಿ ಬಳ್ಳಾರಿ ನಗರದಲ್ಲಿ ಅವರ ಪುತ್ಧಳಿಯನ್ನು ನಿರ್ಮಾಣ ಮಾಡುವಂತೆ ಅಗ್ರಹಿಸಿ ಕರ್ನಾಟಕ ಜನ ಸ್ಯೆನ್ಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಮೈಸೂರು ಪ್ರಾಂತ ಸೇರಲು