ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧನ ಮಾಡಲಾಗಿದೆ. ಹಳೆಯ ರೇಡಿಯೋ ಮತ್ತು ಟಿ. ವಿ ಗಳಲ್ಲಿನ ಕೆಂಪು ಪಾದರಸದ ಉಪಕರಣ ಕೊಳ್ಳುತ್ತೇವೆ ಎಂದು ಜನರಿಗೆ ನಂಬಿಸಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಒಟ್ಟು 4 ಜನ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಅಲ್ದುರು ಪೊಲೀಸರು ಬಂಧಿಸಿದ್ದಾರೆ.ಬಂಧಿತರು ಬಾಳೆಹೊನ್ನೂರು, ಅಲ್ದುರು ಭಾಗಗಳಲ್ಲಿ ರೆಡಿಯೋ, ಟಿ. ವಿ ಕೊಂಡುಕೊಳ್ಳುವ ನೆಪದಲ್ಲಿ ನಕಲಿ ನೋಟುಗಳನ್ನು ನೀಡಿ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತೀಚೆಗೆ ಹಳೆಯ