ಸಿಲಿಕಾನ್ ಸಿಟಿಯ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ರಂಜಾನ್ , ಬಕ್ರೀದ್ ಸಮೀಪಿಸುತ್ತಿದ್ದಂತೆ ಕುರಿಗಳಿಂದ ತುಂಬಿರುತ್ತೆ. ಅಂದಹಾಗೆ ಈ ಜಾಗದಲ್ಲಿ ಕುರಿಗಳಿಗೆ ತುಂಬ ಡಿಮ್ಯಾಂಡ್ ಇರುತ್ತೆ. ಆದ್ರೆ ಈ ಬಾರಿ ಇನ್ನು ರಂಜಾನ್ ಶುರುವಾಗುವ ಮುನ್ನವೇ ಕುರಿಗಳಿಗೆ ಸಿಕ್ಕಪಟ್ಟೆ ಬೇಡಿಕೆ ಶುರುವಾಗಿದೆ.ಮುಸ್ಲಿಂ ಸಮುದಾಯದವರು ರಂಜಾನ್ , ಬಕ್ರೀದ್ ನ್ನ ಅದ್ಧೂರಿಯಾಗಿ ಆಚರಿಸುತ್ತಾರೆ. ಅಂದಹಾಗೆ ಜುಲೈ 9 ಮತ್ತು 10 ರಂದು ಬಕ್ರೀದ್ ಹಬ್ಬ. ಹೀಗಾಗಿ ಒಂದುವಾರದ ಮುಂಚಿತವಾಗಿ ಬೇರೆ ಬೇರೆ ಜಿಲ್ಲೆಗಳಿಂದ