ಹೈ ಎಂಡ್ ಬೈಕ್ ಗಳೇ ಟಾರ್ಗೆಟ್, ಆರ್ ಎಕ್ಸ್ ಬೈಕ್ ಗಳೇ ಪೇವರೇಟ್.ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿದ್ರೆ ಬೆಳಗಾಗುವಷ್ಟರಲ್ಲಿ ಮಾಯವಗಿರುತ್ತೆ.ಆರ್ ಎಕ್ಸ್ ಹಾಗೂ ಡಿಯೋ ಬೈಕ್ ಗೆ ತಮಿಳುನಾಡಿನಲ್ಲಿದ್ಯಂತೆ ವಿಪರೀತ ಡಿಮ್ಯಾಂಡ್ ಶುರುವಾಗಿದೆ.ಹೀಗಾಗಿ ಡಿಮ್ಯಾಂಡ್ ಗೆ ತಕ್ಕಂತೆ ಬೆಂಗಳೂರಿನಲ್ಲಿ ಪಿಚ್ ರೆಡಿ ಮಾಡೋ ಖದೀಮರು.ಸಿಟಿಯಲ್ಲಿ ಒಂದೇ ಬೈಕ್ ಕಳ್ಳತನ ಮಾಡಿ, ತಮಿಳುನಾಡಿಗೆ ಡ್ರೈವ್ ಮಾಡಿಕೊಂಡು ಹೋಗಿ ಅಲ್ಲಿ ಮಾರಾಟಮಾಡ್ತಾರೆ .ನಂತರ ಹಣ ಖಾಲಿಯಾದ ಬಳಿಕ ಮತ್ತೆ ಸಿಟಿಗೆ ಎಂಟ್ರಿ