ಪ್ರಿಯತಮೆ ಹಾಗೂ ಪ್ರಿಯಕರ ನಡೆಸಿದ ಕಾಮದಾಟದ ವಿಡಿಯೋ ಇಟ್ಟುಕೊಂಡು ಕಾಮಸುಖ ನೀಡುವಂತೆ ಬೇಡಿಕೆ ಇಟ್ಟಿದ್ದರಿಂದಾಗಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುಜರಾತ್ ನ ಅಹ್ಮದಾಬಾದ್ ನಲ್ಲಿ ಘಟನೆ ನಡೆದಿದ್ದು, ಮದುವೆಯಾಗೋದಾಗಿ ಯುವಕನೊಬ್ಬ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವೇಳೆ ಮೊಬೈಲ್ ರೆಕಾರ್ಡಿಂಗ್ ಮಾಡಿಕೊಂಡಿದ್ದಾನೆ. ಒಂದಷ್ಟು ದಿನಗಳ ಬಳಿಕ ಆ ವಿಡಿಯೋವನ್ನು ತನ್ನ ಗೆಳೆಯರಿಗೆ ಶೇರ್ ಮಾಡಿದ್ದಾನೆ. ಆ ವಿಡಿಯೋ ನೋಡಿದ ಗೆಳೆಯರು ಹುಡುಗಿಗೆ ಕಾಮಸುಖ ನೀಡುವಂತೆ ಪೀಡಿಸತೊಡಗಿದ್ದಾರೆ. ಮನನೊಂದ